ಹೋಮ್ » ವಿಡಿಯೋ » ರಾಜ್ಯ

ಬೆಳ್ಳಂಬೆಳಿಗ್ಗೆ ಸಿಲಿಕಾನ್ ಸಿಟಿಯಲ್ಲಿ ಹಿಟ್ ಅಂಡ್ ರನ್

ರಾಜ್ಯ13:19 PM January 15, 2019

ರಸ್ತೆಯಲ್ಲಿ ಕೆಲಸ ಮಾಡುತಿದ್ದ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಮೇಲೆ ಹರಿದ ಟಿಟಿ. ಬೆಳಿಗ್ಗೆ 6.30ಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದ ಘಟನೆ. ನಾಲ್ವರು ಗುತ್ತಿಗೆ ಪೌರಕಾರ್ಮಿಕರು ಕೆಲಸ ಮಾಡುತಿದ್ದರು. ಸ್ಯಾಟಲೈಟ್ ಬಳಿ ಕಸ ಗುಡಿಸುತಿದ್ದ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರು. ಈ ವೇಳೆ ವೇಗವಾಗಿ ಬಂದ ಟಿಟಿ. ಕೆಲಸ ಮಾಡುತಿದ್ದವರಿಗೆ ಡಿಕ್ಕಿ ಹೊಡೆದು ಪರಾರಿ. ಈ ವೇಳೆ ನಾಲ್ವರು ಪೌರ ಕಾರ್ಮಿಕರಿಗೆ ಗಾಯ. ಇದೇ ವೇಳೆ ಟಿಟಿ ಹಿಂದೆ ಬಂದ ಆಟೋ ಕೂಡ ಅದೇ ಕಾರ್ಮಿಕರಿಗೆ ಡಿಕ್ಕಿ. ತೀವ್ರವಾಗಿ ಗಾಯಗೊಂಡ ನಾಲ್ವರು ಪೌರಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ.

Shyam.Bapat

ಇತ್ತೀಚಿನದು

Top Stories

//