ಹೋಮ್ » ವಿಡಿಯೋ » ರಾಜ್ಯ

ಹಿಂದೂಗಳಿಗೆ ರಾಮಮಂದಿರ ಕಟ್ಟೋ ತಾಕತ್ತಿದೆ‌‌:ತಡಿಯೋ ತಾಕತ್ತು ಯಾರಿಗೂ ಇಲ್ಲ: ಚೈತ್ರ ಕುಂದಾಪುರ

ರಾಜ್ಯ17:00 PM February 09, 2019

ಬಾಗಲಕೋಟೆ: ಕೆಲವರು ರಾಮಮಂದಿರ ಕಟ್ಟಿಲ್ಲ ಯಾಕೆ ವೋಟ್ ಹಾಕೋಣ ಅಂತಾರೆ.ನಮ್ಮ ದೇಶದಲ್ಲಿದರಲ್ಲಾ ಗುಲಾಮರು.‌‌ಗುಲಾಮರು ಯಾರಂದ್ರೆ.70 ವರ್ಷಗಳಿಂದ ದೇಶವನ್ನು ಆಳ್ತಾ ಬಂದ್ರು.ಒಂದೇ ಕುಟುಂಬದ ಅಡಿಯಾಳಾಗಿ ಕೆಲ್ಸ ಮಾಡುವಂತವರು.ಅವರು ಬುದ್ಧಿಮಾಂದ್ಯ,ಬುದ್ದಿಯಿರದೆ ಇದ್ರು ಅವರಿಗೆ ಜೈ ಎನ್ನುವ ಕಾರ್ಯಕರ್ತರೇ ಗುಲಾಮರು.ಅಂತಹ ಗುಲಾಮರು ಕೇಳುತ್ತಿದ್ದಾರೆ.ಮೋದಿ ರಾಮ ಮಂದಿರ ಕಟ್ಟಲಿಲ್ಲವೆಂದು.ಅಂತವರಿಗೆ ನಾವು ಹೇಳಬೇಕಿದೆ.

Shyam.Bapat

ಇತ್ತೀಚಿನದು Live TV

Top Stories

//