ಆರತಿಗೊಂದು, ಕೀರುತಿಗೊಂದು ಎಂದು ಮಕ್ಕಳನ್ನ ಹಡೆದರೆ ಹಿಂದೂಗಳ ಪ್ರಮಾಣ ಕುಸಿಯುತ್ತದೆ: ಸಿದ್ದಲಿಂಗ ಸ್ವಾಮೀಜಿ

  • 17:13 PM December 14, 2019
  • state
Share This :

ಆರತಿಗೊಂದು, ಕೀರುತಿಗೊಂದು ಎಂದು ಮಕ್ಕಳನ್ನ ಹಡೆದರೆ ಹಿಂದೂಗಳ ಪ್ರಮಾಣ ಕುಸಿಯುತ್ತದೆ: ಸಿದ್ದಲಿಂಗ ಸ್ವಾಮೀಜಿ

ಯಾದಗಿರಿ: ಹಿಂದೂ ಧರ್ಮದ ಉಳಿವಿಗಾಗಿ ಒಬ್ಬೊಬ್ಬರು 12 ಮಕ್ಕಳನ್ನ ಹೆರಬೇಕು ಎಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲನಾದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.