ಹೋಮ್ » ವಿಡಿಯೋ » ರಾಜ್ಯ

ಪ್ರಾಂತೀಯ ಪಕ್ಷಗಳ ಇರುವಿಕೆಯಿಂದ ಹಿಂದಿ ಹೇರಿಕೆ ಸಾಧ್ಯವಾಗಿಲ್ಲ; ಎಚ್​.ವಿಶ್ವನಾಥ್​

ರಾಜ್ಯ16:18 PM June 04, 2019

ಇಂದು ಪ್ರಾಂತೀಯ ಪಕ್ಷಗಳ ಅಗತ್ಯವಿದೆ. ಪ್ರಾಂತೀಯ ಪಕ್ಷಗಳು ಬಲಿಷ್ಠ ಆಗಿರುವುದರಿಂದಲೇ ಹಿಂದಿ ಹೇರಿಕೆ ಸಾಧ್ಯವಾಗಿಲ್ಲ. ಮೋದಿ ಅಲೆ ಇದೆ ಅಂತಾರೆ. ಒರಿಸ್ಸಾದಲ್ಲಿ ಏನಾಯ್ತು ಎಂದು ವಿಶ್ವನಾಥ್ ಪ್ರಾದೇಶಿಕ ಪಕ್ಷಗಳ ಮಹತ್ವ ತಿಳಿಸಿದರು.

sangayya

ಇತ್ತೀಚಿನದು

Top Stories

//