ಹೋಮ್ » ವಿಡಿಯೋ » ರಾಜ್ಯ

ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ; ಎಸ್​ಐಟಿ ವಶದಲ್ಲಿ ಶಾಸಕ ರೋಷನ್ ಬೇಗ್

ರಾಜ್ಯ09:39 AM July 16, 2019

ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್​ಐಟಿ ಡಿಸಿಪಿ ಗಿರೀಶ್​ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ಐಎಂಎ ಹಗರಣದಲ್ಲಿ ಆರೋಪಿಯಾಗಿದ್ದ ರೋಷನ್​ ಬೇಗ್ ದಿಉವರೆಗೂ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

sangayya

ಇತ್ತೀಚಿನದು

Top Stories

//