ಹೋಮ್ » ವಿಡಿಯೋ » ರಾಜ್ಯ

ಎಲ್ಲಾ ತೀರ್ಮಾನಗಳಿಗೂ ಹೈಕಮಾಂಡ್​ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ: ಪರಮೇಶ್ವರ ನಾಯಕ್​

ರಾಜ್ಯ02:51 PM IST Apr 25, 2019

ಡಿ.ಕೆ.ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಸಚಿವರು.ನೀರಾವರಿ ಯೋಜನೆ ಸಂಬಂಧ ಅವರ ಜೊತೆ ಭೇಟಿ ಮಾಡಿದ್ದೇನೆ.ನಾ‌ನಿದ್ದಾಗ ರಮೇಶ್ ಜಾರಕಿಹೊಳಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ.ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ‌ನಾಯಕರು ಸೂಕ್ಷ್ಮವಾಗಿ ಗಮನಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ.

Shyam.Bapat

ಇತ್ತೀಚಿನದು Live TV