ಹೋಮ್ » ವಿಡಿಯೋ » ರಾಜ್ಯ

ಹೈಕಮಾಂಡ್ ಕಾಂಗ್ರೆಸ್ ನಾಯಕರನ್ನು ಎಂದೂ ಕಡೆಗಣಿಸಿಲ್ಲ: ಮಹೇಶ್​ ಕುಮಟಳ್ಳಿ

ರಾಜ್ಯ10:09 AM June 15, 2019

ರಮೇಶ್ ಜಾರಕಿಹೊಳಿಗೆ ಸಚಿವರಾಗಿ ಮಾಡಿ ಎಂದಿಲ್ಲ.ಹೈಕಮಾಂಡ್ ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿಲ್ಲ.ಸಾಂದರ್ಭಿಕವಾಗಿ ಸಂಪುಟ ವಿಸ್ತರಣೆ ಮಾಡಲಾಗಿದೆ.ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಇದ್ದಾರೆ.ಬೆಳಗಾವಿಯಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ.

Shyam.Bapat

ಇತ್ತೀಚಿನದು Live TV

Top Stories