ಸಾವಿನ ಅಧಿಪತಿ ಯಮನಿಗೂ ಒಂದು ದೇವಾಲಯ; ಅಚ್ಚರಿಯಾದರೂ ಸತ್ಯ

  • 16:10 PM January 10, 2020
  • state
Share This :

ಸಾವಿನ ಅಧಿಪತಿ ಯಮನಿಗೂ ಒಂದು ದೇವಾಲಯ; ಅಚ್ಚರಿಯಾದರೂ ಸತ್ಯ

ಸಾವಿನ ಅಧಿಪತಿ ಯಮರಾಜ. ಆ ಅಧಿಪತಿಯನ್ನು ಕಂಡ್ರೆ ಎಲ್ಲರೂ ಹೆದ್ರುತ್ತಾರೆ. ಈ ಅಧಿಪತಿಯನ್ನು ಕನಸಿನಲ್ಲೂ ಯಾರೊಬ್ಬರು ನೆನಪಿಸಿಕೊಳ್ಳಲ್ಲ. ಅಂತ್ರದಲ್ಲಿ ವ್ಯಕ್ತಿಯೊಬ್ಬ ಯಮರಾಜ ಆರಾಧಕನಾಗಿ ಯಮನ ದೇಗುಲವನ್ನೇ ನಿರ್ಮಿಸಲು ಹೊರಟ್ಟಿದ್ದಾನೆ. ಇದ್ಯಾರಪ್ಪ ಈ ಯಮರಾಜನ ಭಕ್ತ? ಈ ದೇಗುಲ ನಿರ್ಮಾಣವಾಗುತ್ತಿರೋದಾದ್ರು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ.