ಹೋಮ್ » ವಿಡಿಯೋ » ರಾಜ್ಯ

ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಪೋಷಕರಿಂದ ಕೊಲೆ ಬೆದರಿಕೆ; ಸೆಲ್ಫೀ ವಿಡಿಯೋ ಹರಿಬಿಟ್ಟ ನವದಂಪತಿ

ರಾಜ್ಯ12:02 PM December 24, 2019

ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಪೋಷಕರಿಂದ ಕೊಲೆ ಬೆದರಿಕೆ ಹಿನ್ನೆಲೆ, ನವದಂಪತಿ ಪ್ರಾಣ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಕೋಲಾರ ತಾಲೂಕಿನ ಹೊಲ್ಲಂಬಳ್ಳಿ ಗ್ರಾಮದ ಮೃದುವಾಣಿ ಮತ್ತು ಭರತ್​ ಕಳೆದ 4 ದಿನಗಳ ಹಿಂದೆ ಮದುವೆಯಾಗಿದ್ದರು.

webtech_news18

ಇತ್ತೀಚಿನದು

Top Stories

//