ಹೋಮ್ » ವಿಡಿಯೋ » ರಾಜ್ಯ

ಇಂದು ಬಿಬಿಎಂಪಿ ಬಜೆಟ್​ ಮಂಡಿಸಲಿರುವ ಹೇಮಲತಾ ಗೋಪಾಲಯ್ಯ ಮಾತು

ರಾಜ್ಯ11:03 AM February 18, 2019

ಇಂದು 2019-20ನೇ ಸಾಲಿನ ಬಿಬಿಎಂಪಿ ಬಜೆಟ್​ ಮಂಡನೆಯಾಗಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಬಿಬಿಎಂಪಿ ಬಜೆಟ್​ ಮಂಡಿಸಲಿದ್ದಾರೆ. ನ್ಯೂಸ್18 ಜೊತೆ ಮಾತನಾಡಿದ ಅವರು, ಮಹಿಳೆಯರು, ಎಲ್ಲಾ ವರ್ಗಗಳನ್ನೊಳಗೊಳ್ಳುವ ಬಜೆಟ್ ಇದಾಗಿದೆ.  ರಾಜ್ಯ ಸರ್ಕಾರದ ಬಜೆಟ್​ನಲ್ಲಿ 8,015 ಕೋಟಿ ರೂ ನಿಗದಿ ಮಾಡಲಾಗಿದೆ. ಬೆಂಗಳೂರು ನಗರಕ್ಕೆ 3 ವರ್ಷಗಳಿಗೆ 8,015 ಕೋಟಿ ರೂ. ನಿಗದಿ ಮಾಡಲಾಗಿದೆ. 

sangayya

ಇತ್ತೀಚಿನದು

Top Stories

//