ಹೋಮ್ » ವಿಡಿಯೋ » ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ

ರಾಜ್ಯ22:13 PM August 19, 2019

ವಿಜಯನಗರ ,ಚಾಮರಾಜಪೇಟೆ , ಮತ್ತಿಕೆರೆ , ಇಂದಿರಾನಗರ ಸೇರಿದಂತೆ ನಗರದ ಹಲವಡೆ ಧಾರಾಕಾರ ಮಳೆ.ಬಗಲಕುಂಟೆ ಬಳಿಯ ರಾಯಲ್ ಎನ್ ಕ್ಲೇವ್ ಅಪಾರ್ಟ್ ಮೆಂಟ್ ಗೆ ನುಗ್ಗಿದ ನೀರು.ಒಳಚರಂಡಿಯಿಂದ ರಭಸವಾಗಿ ಅಪಾರ್ಟ್ ಮೆಂಟ್ ಗೆ ನುಗ್ಗಿದ ನೀರು.ಸುಮಾರು ನಾಲ್ಕು ಅಡಿಯಷ್ಟು ನಿಂತಿರೋ ನೀರು.ಬೇಗೂರು ಬಳಿ ಮನೆಗೆ ನೀರು ನುಗ್ಗಿದ್ದು, ಕುಟುಂಬಸ್ಥರ ಪರದಾಟ.ಸ್ಥಳಕ್ಕೆ ಭೇಟಿ ಕೊಟ್ಟಿರೋ ಬಿಬಿಎಂಪಿ ಅಧಿಕಾರಿಗಳು.

Shyam.Bapat

ಇತ್ತೀಚಿನದು Live TV