ಹೋಮ್ » ವಿಡಿಯೋ » ರಾಜ್ಯ

Bengaluru Rain: ಬೆಂಗಳೂರಿನಲ್ಲಿ ಭಾರೀ ಮಳೆ, ಹಲವು ಮನೆಗಳು ಜಲಾವೃತ

ರಾಜ್ಯ08:56 AM August 21, 2019

ಬೆಂಗಳೂರು (ಆ.21): ನಗರದಲ್ಲಿ ಮಂಗಳವಾರ ತಡರಾತ್ರಿಯೂ ಭಾರೀ ಮಳೆ ಸುರಿದಿದೆ. ಪರಿಣಾಮ, ಅನೇಕ ಪ್ರದೇಶಗಳು ಜಲಾವೃತಗೊಂಡವು. ರಾತ್ರಿ 8 ಗಂಟೆ ಆರಂಭವಾದ ಮಳೆ ನಂತರ ದೊಡ್ಡ ಪ್ರಮಾಣದಲ್ಲಿ ಸುರಿದಿತ್ತು. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿದೆ.

sangayya

ಇತ್ತೀಚಿನದು Live TV