ಉಡುಪಿಯಲ್ಲಿ ವರುಣನ ಆರ್ಭಟ

  • 10:32 AM April 24, 2019
  • state
Share This :

ಉಡುಪಿಯಲ್ಲಿ ವರುಣನ ಆರ್ಭಟ

ಉಡುಪಿ,ಮಣಿಪಾಲದಲ್ಲಿ ಸುಂಟರಗಾಳಿಯಿಂದ ಕೂಡಿದ ಮಳೆ.ಬಿಸಿಲಿಗೆ ಬಸವಳಿದ ಜನತೆಗೆ ತಂಪೆರೆದ ಮಳೆ.ಭಾರೀ ಗಾಳಿ ಮಳೆಗೆ ಅಲ್ಲಲ್ಲಿ ಧರೆಗುರುಳಿದ ಮರಗಳು