ನೆಲಮಂಗಲ: ಗುಡುಗು ಸಿಡಿಲು ಸಹಿತ ಭಾರಿ ಮಳೆ.ಬಿಸಿಲಿನಲ್ಲಿ ಬಳಲಿದ್ದ ರೈತರಿಗೆ ತಂಪೆರೆದ ವರುಣರಾಯ.ಮಳೆಯ ರಭಸಕ್ಕೆ ವಾಹನ ಸವಾರರ ಪರದಾಟ.