ಹೋಮ್ » ವಿಡಿಯೋ » ರಾಜ್ಯ

ಮೂಡಿಗೆರೆ ತಾಲೂಕಿನ ವಿವಿಧೆಡೆ ಮುಂದುವರೆದ ಮಳೆ: ಜನಜೀವನ ಅಸ್ತವ್ಯಸ್ತ

ರಾಜ್ಯ11:01 AM August 26, 2019

ಮೂಡಿಗೆರೆ ತಾಲೂಕಿನ ವಿವಿಧೆಡೆ ಮುಂದುವರೆದ ಮಳೆ.ನಿನ್ನೆ ಮಧ್ಯಾಹ್ನ ದಿಂದಲೂ ನಿರಂತರ ಸುರಿಯುತ್ತಿರುವ ಮಳೆ.ಮತ್ತೆ ಮಳೆಯಿಂದ ಜನರಲ್ಲಿ ಆತಂಕ.ಗಾಯದ ಮೇಲೆ ಬರೆ ಎಳೆದಂತೆ ಸುರಿಯುತ್ತಿರುವ ಮಳೆ.ಈಗಷ್ಟೇ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ತಿರೋ ಜನರು.ಇನ್ನೂ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರೋ ನೂರಾರು ಸಂತ್ರಸ್ತರು.ಭಾರೀ ಮಳೆಯಿಂದ ರಸ್ತೆ ದುರಸ್ತಿ ಕಾರ್ಯಕ್ಕೂ ತೊಡಕು.

Shyam.Bapat

ಇತ್ತೀಚಿನದು Live TV

Top Stories