ಹೋಮ್ » ವಿಡಿಯೋ » ರಾಜ್ಯ

ಮುಧೋಳದಲ್ಲಿ ಎದುರಾದ ಪ್ರವಾಹ ಭೀತಿ

ರಾಜ್ಯ11:41 AM August 10, 2019

ಮುಧೋಳದಲ್ಲಿ ಮುಂದುವರೆದ ಧಾರಾಕಾರ ಮಳೆ. ಪಟ್ಟಣದ ಎಲ್ಲಾ ರಸ್ತೆಗಳಲ್ಲೂ ಉಕ್ಕಿ ಹರಿಯುತ್ತಿರುವ ನೀರು,ನೂರಾರು ಎಕರೆ ಪ್ರದೇಶದಲ್ಲಿನ ಅಡಿಕೆ, ಶುಂಠಿ, ರಾಗಿ, ಜೋಳ ಸೇರಿ ಹಲವು ಬೆಳೆಗಳು ಸಂಪೂರ್ಣ ನಾಶ.

Shyam.Bapat

ಇತ್ತೀಚಿನದು Live TV

Top Stories