ಹೋಮ್ » ವಿಡಿಯೋ » ರಾಜ್ಯ

ಮಹಾರಾಷ್ಟ್ರದಲ್ಲಿ ಭಾರೀ ಮಳೆ: 20 ಮಂದಿ ಬಲಿ

ದೇಶ-ವಿದೇಶ10:48 AM September 27, 2019

ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆ ಹಿನ್ನೆಲೆ.ಮಳೆಗೆ 20 ಮಂದಿ ಬಲಿ, ಹಲವರು ನಾಪತ್ತೆ.ಮಳೆಗೆ ಕೊಚ್ಚಿ ಹೋದ ಹಲವು ವಾಹನಗಳು.ಮನೆಗಳಿಗೆ ಮಳೆ ನೀರು ನುಗ್ಗಿ ಗೋಡೆ ಕುಸಿತ.ಧಾರಾಕಾರ ಮಳೆ ಹಿನ್ನೆಲೆ ಜಿಲ್ಲಾದ್ಯಂತ ಕಟ್ಟೆಚ್ಚರ.ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ.ಪುಣೆ-ಸಾತಾರ ಹೆದ್ದಾರಿಯ ಹಲವೆಡೆ ಭೂಕುಸಿತ.16,000ಕ್ಕೂ ಹೆಚ್ಚು ಜನ ಸುರಕ್ಷಿತ ಜಾಗಕ್ಕೆ ಸ್ಥಳಾಂತರ.ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು.

Shyam.Bapat

ಇತ್ತೀಚಿನದು Live TV