ಹೋಮ್ » ವಿಡಿಯೋ » ರಾಜ್ಯ

ಗದಗ ನಗರದಲ್ಲಿ ಮುಂದುವರಿದ ಮಳೆಯ ಆರ್ಭಟ: ಮನೆಯ ಸಾಮಗ್ರಿಗಳು ನೀರು ಪಾಲು

ರಾಜ್ಯ18:39 PM October 21, 2019

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಂದುವರಿದ ವರುಣ ಆರ್ಭಟ.ಮೂರು ಗಂಟೆಯಿಂದ ಅಬ್ಬರಿಸುತ್ತಿರೋ ಮಹಾಮಳೆ.ಮನೆಯಿಂದ ಹೊರಗಡೆ ಬಂರದೆ ಇರುವ ಸ್ಥಿತಿ ನಿರ್ಮಾಣ.ಗದಗನ ಗಂಗಿಮಡಿ ಬಡಾವಣೆಯಲ್ಲಿ ಮನೆಗೆ ನುಗ್ಗಿದ ನೀರು.ಮಳೆ ನೀರು ಹೊರ ಹಾಕಲು ಹರಸಾಹಸ ಪಡುತ್ತಿರೋ ಬಡಾವಣೆ ಜನರು.ಮನೆಯ ದವಸಧಾನ್ಯಗಳು,ಸಾಮಗ್ರಿಗಳು ನೀರು ಪಾಲು.

Shyam.Bapat

ಇತ್ತೀಚಿನದು Live TV