ಹೋಮ್ » ವಿಡಿಯೋ » ರಾಜ್ಯ

ಪ್ರವಾಹದ ಪರಿಸ್ಥಿತಿಯನ್ನು ವಿಡಿಯೋ ಮಾಡಿ ಹರಿಬಿಟ್ಟ ರೈತ: ವಿಡಿಯೋ ವೈರಲ್​

ರಾಜ್ಯ20:28 PM October 22, 2019

ಗದಗ: ಕಳೆದೆರಡು ದಿನಗಳಿಂದ ಮಳೆ ನಿಧಾನವಾಗಿಯೇ ಗದಗ ಜಿಲ್ಲೆಯಲ್ಲಿ ಹಲವಾರು ಗ್ರಾಮಗಳ ಜನರ ಬದುಕನ್ನು ಹಾಳು ಮಾಡಿದೆ. ಇದರ ನಡುವೆ ಜಿಲ್ಲೆಯ ರೈತನೊಬ್ಬ ಇಲ್ಲಿನ  ವ್ಯವಸ್ಥೆಗೆ ರೋಸಿ ಹೋಗಿದ್ದಾನೆ. ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗನಗೌಡ ಗೊಲ್ಲಗೌಡರ ಅನ್ನೋ ರೈತ ತನ್ನ ಸಂಕಷ್ಟವನ್ನು ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

Shyam.Bapat

ಇತ್ತೀಚಿನದು Live TV