ಹೋಮ್ » ವಿಡಿಯೋ » ರಾಜ್ಯ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ

ರಾಜ್ಯ09:35 AM September 06, 2019

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾರೀ ಮಳೆ.ಮಳೆಯ ಅಬ್ಬರಕ್ಕೆ ಜನ ಜೀವನ ತತ್ತರ.ಮೂಡಿಗೆರೆಯ ಊರಬಗೆ, ಹೊಸಕೆರೆ, ಹೊಸಕೋಟೆ, ಬಣಕಲ್, ಕೊಟ್ಟಿಗೆಹಾರ, ಜಾವಳಿ,ದುರ್ಗದಹಳ್ಳಿ ಸುತ್ತಾಮುತ್ತ ದೈತ್ಯ ಮಳೆ.ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತ.ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳು, ಸಂಚಾರ ವ್ಯತ್ಯಯ.ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರದಾಟ.ಹೇಮಾವತಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ.

Shyam.Bapat

ಇತ್ತೀಚಿನದು Live TV

Top Stories

//