ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ರಾಜ್ಯ13:04 PM July 30, 2019

ಬೆಳಗಾವಿ: ಧಾರಾಕಾರ ಮಳೆ.ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ವರುಣ ಅಬ್ಬರ. ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳ ಸಂಪರ್ಕ ಕಡಿತ.10 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ.ಶಾಲೆ- ಕಾಲೇಜುಗಳಿಗೆ ತೆರಳಲು ಮಕ್ಕಳ ಪರಾಟ.ಮಕ್ಕಳನ್ನು ಹೆಗಲ ಮೇಲು ಹೊತ್ತು ಹಳ್ಳ ದಾಟಿಸುತ್ತಿರೋ ಪೋಷಕರು.ಖಾನಾಪುರ ಮತ್ತು ಭಂಕಿ, ಬೆಕವಾಡ ಗ್ರಾಮಗಳ ನಡುವೆ ಘಟನೆ.ಖಾನಾಪುರ ತಾಲೂಕಿನ ಭತ್ತದ ಗದ್ದೆಗಳು ಮುಳುಗಡೆ.ಕೆರೆಗಳೆ ಆಗಿರೋ ಭತ್ತದ ಗದ್ದೆಗಳು.ಖಾನಾಪುರ ಹಾಗೂ ದೇಸೂರು ರಸ್ತೆಯಲ್ಲಿ ನೀರು.ರಸ್ತೆಯಲ್ಲಿ ಸಂಚರಿಸಲು ಆಗದೇ ವಾಹನ ಸವಾರರ ಪರದಾಟ.

Shyam.Bapat

ಇತ್ತೀಚಿನದು Live TV

Top Stories

//