ಹೋಮ್ » ವಿಡಿಯೋ » ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ: ಸಂಚಾರ ಅಸ್ತವ್ಯಸ್ತ

ರಾಜ್ಯ22:19 PM October 21, 2019

ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ.ನಗರದ ಕೇಂದ್ರಭಾಗ, ಆಗ್ನೇಯ ಭಾಗದಲ್ಲಿ ಭಾರೀ ಮಳೆ.ಬಿಟಿಎಂ ಲೇಔಟ್ ,ಕೋರಮಂಗಲ, ಮೆಜೆಸ್ಟಿಕ್, ಮಲ್ಲೇಶ್ವರಂ, ಸದಾಶಿವನಗರ, ಮೇಖ್ರಿ ಸರ್ಕಲ್ ಸುತ್ತಾಮುತ್ತಾ ಭಾರಿ ಮಳೆ.ಜೋರು ಮಳೆಯಿಂದ ಸಂಚಾರ ಅಸ್ತವ್ಯಸ್ಥ.ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿಮಳೆಗೆ ವಾಹನ ಸವಾರರು ಪರದಾಟ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading