ಹೋಮ್ » ವಿಡಿಯೋ » ರಾಜ್ಯ

ಮಳೆಯಿಂದಾಗಿ ಭೋರ್ಗರೆಯುತ್ತಿರುವ ಅಕ್ಕ-ತಂಗಿ ಜಲಪಾತ

ರಾಜ್ಯ21:45 PM June 23, 2019

ಬಾಗಲಕೋಟೆ: ಬಾದಾಮಿಯಲ್ಲಿ ಭಾರಿ ಮಳೆ ಹಿನ್ನೆಲೆ. ಬಾದಾಮಿ ಗುಡ್ಡದಲ್ಲಿ ಮೈದುಂಬಿ ಭೋರ್ಗರೆಯುತ್ತಿರೋ ಅಕ್ಕ ತಂಗಿ ಕಿರು ಜಲಪಾತ. ಅಕ್ಕ ತಂಗಿ ಕಿರುಜಲಪಾತ ಕಣ್ತುಂಬಿಕೊಂಡ ಬಾದಾಮಿ ಜನತೆ.ಗುಡ್ಡದಿಂದ ಭೋರ್ಗರೆದು ಅಗಸ್ತ್ಯ ಹೊಂಡಕ್ಕೆ ಹರಿದು ಬರುತ್ತಿರೋ ಮಳೆ ನೀರು. ತೀವ್ರ ಬರಗಾಲ ಹಿನ್ನೆಲೆ ಬರಿದಾಗಿದ್ದ ಅಗಸ್ತ್ಯ ಹೊಂಡ. ಮಳೆ ನೀರಿನಿಂದಾವೃತ್ತವಾಗುತ್ತಿರೋ ಹೊಂಡ.ಅಕ್ಕ ತಂಗಿ ಕಿರು ಜಲಪಾತ ಕಂಡು ಜನ್ರು ಖುಷಿಯೋ ಖುಷಿ.ಬಾಗಲಕೋಟೆ ಜಿಲ್ಲೆ ಐತಿಹಾಸಿಕ ಬಾದಾಮಿ.

Shyam.Bapat

ಇತ್ತೀಚಿನದು Live TV