ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!

  • 21:20 PM March 29, 2023
  • state
Share This :

ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!

ರಾಜಧಾನಿ ಬೆಂಗಳೂರಿನ ವೈಟ್ ಫೀಲ್ಡ್, ಮಾರತ್ ಹಳ್ಳಿ, HAL ಕಡೆ ವರುಣಾರ್ಭಟ. ಏಕಾಏಕಿ ಮಳೆ ಹಿನ್ನೆಲೆ ಕೆಲವೆಡೆ ಟ್ರಾಫಿಕ್ ಜಾಮ್.