ಹೋಮ್ » ವಿಡಿಯೋ » ರಾಜ್ಯ

ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು

ರಾಜ್ಯ13:18 PM September 28, 2019

ಆರೋಗ್ಯ ಸಚಿವ ಶ್ರೀರಾಮುಲು ಕೃಷ್ಣಮಠ ಭೇಟಿ.ಉಡುಪಿ ಜಿಲ್ಲಾ ಆಸ್ಪತ್ರೆ ವಾಸ್ತವ್ಯ ಹೂಡಿದ್ದ ಸಚಿವರು.ಆಸ್ಪತ್ರೆಯಲ್ಲೇ ಪೂಜೆ ಮುಗಿಸಿ ಕೃಷ್ಣಮಠಕ್ಕೆ ಭೇಟಿ.ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ.ಕೆಲಕಾಲ ಚಿನ್ನದ ಗೋಪುರ ವೀಕ್ಷಿಸಿದ ಸಚಿವರು.ಮುಖ್ಯಪ್ರಾಣ ಮುಂದೆ ಕೆಲವು ನಿಮಿಷ ಧ್ಯಾನ.ಎರಡೆರಡು ಬಾರಿ‌ ಕೃಷ್ಣ ದರ್ಶನ ಪಡೆದ ಶ್ರಿರಾಮುಲು.

Shyam.Bapat

ಇತ್ತೀಚಿನದು Live TV

Top Stories

//