ವಿಜಯಪುರ: ಖಾಸಗಿ ವೈದ್ಯರ ಮುಷ್ಕರ, OPD ಬಂದ್ ವಿಚಾರ. ವೈದ್ಯರ ಮೇಲಿನ ಹಲ್ಲೆಯನ್ನು ಆರೋಗ್ಯ ಸಚಿವನಾಗಿ ಖಂಡಿಸುತ್ತೇನೆ.ವಿಜಯಪುರದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿಕೆ.ಭವಿಷ್ಯದಲ್ಲಿ ಇಂಥ ಘಟನೆ ತಡೆಯುವ ಜವಾಬ್ದಾರಿ ಎಲ್ಲ ರಾಜ್ಯಗಳಿಗೆ ಸೇರಿದೆ.ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಷ್ಕರ ಹಿಂಪಡೆಯಲು ಮನವಿ.ರಾಜ್ಯದ ವೈದ್ಯರಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮನವಿ.ಈಗಾಗಲೇ ರಾಜ್ಯದ ವೈದ್ಯರಿಗೆ ಮನವಿ ಪತ್ರ ಬರೆದಿದ್ದೇನೆ.ಸರ್ಕಾರಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ - ಶಿವಾನಂದ ಪಾಟೀಲ್.ಖಾಸಗಿ ವೈದ್ಯರು ಸಾಂಕೇತಿಕವಾಗಿ ಮುಷ್ಕರ ನಡೆಸಲಿ.ಆ ಬಳಿಕ ಆಸ್ಪತ್ರೆಗಳಲ್ಲಿ ಕರ್ತವ್ಯಕ್ಕೆ ತೆರಳುವಂತೆ ಮನವಿ.ವಿಜಯಪುರದಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ.