ಹೋಮ್ » ವಿಡಿಯೋ » ರಾಜ್ಯ

ಕಾಟಾಚಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವರ ವಿರುದ್ಧ ಸಾರ್ವಜನಿಕರ ಆಕ್ರೋಶ

ರಾಜ್ಯ05:29 PM IST Jan 10, 2019

ಆರೋಗ್ಯ ಸಚಿವ ಶಿವಾನಂದ ಪಾಟೀಲ್​ ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಯಾಕೆ ಅಂತೀರಾ..? ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಕಾಟಾಚಾರಕ್ಕೆ ಆಸ್ಪತ್ರೆ ಪರಿಶೀಲನೆ ಮಾಡಿದ್ದಾರೆ. ಆಸ್ಪತ್ರೆಗೆ ಅಧಿಕೃತವಾಗಿ ಭೇಟಿ ಕೊಟ್ಟರೂ ಸಹ ಯಾವುದೇ ರೋಗಿಗಳ ಸಮಸ್ಯೆ ಆಲಿಸಿಲ್ಲ. ಆಸ್ಪತ್ರೆ ಆವರಣದಲ್ಲೇ ಬಾಲಕಿ ಮಲಗಿದ್ದರೂ ಯಾಕೆ ಅಂತ ಕೇಳಲಿಲ್ಲ. ರೋಗಿಯನ್ನು ನೋಡಿಯೂ ನೋಡದಂತೆ ಹೊರ ನಡೆದರು. ಇನ್ಯಾವ ಪುರುಷಾರ್ಥಕ್ಕೆ ಆರೋಗ್ಯ ಸಚಿವರು ಭೇಟಿ ನೀಡಿದರು ಎಂದು ಕಿಡಿಕಾರಿದ್ದಾರೆ.

sangayya

ಇತ್ತೀಚಿನದು Live TV