ಹೋಮ್ » ವಿಡಿಯೋ » ರಾಜ್ಯ

ಸರ್ಕಾರಿ ವೈದ್ಯರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್​

ರಾಜ್ಯ19:22 PM June 17, 2019

ವಿಜಯಪುರ- ಆರೋಗ್ಯ ಸಚಿವ ಶಿವಾನಂದ ಪಾಟೀಲ್ ವಿಜಯಪುರ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ.ಆಸ್ಪತ್ರೆಯಲ್ಲಿರುವ ರೋಗಿ, ವೈದ್ಯರೊಂದಿಗೆ‌ ಸಮಾಲೋಚನೆ ನಡೆಸಿದ‌ ಆರೋಗ್ಯ ಸಚಿವರು.ಎಲ್ಲಿಯೂ ಕೂಡಾ ಸಾರ್ವಜನಿಕರಿಗೆ ತೊಂದರೆ ಆಗಿಲ್ಲ.ವಿಕ್ಟೋರಿಯಾ ಹಾಗೂ ನಿಮ್ಹಾನ್ಸ ಆಸ್ಪತ್ರೆಯಲ್ಲಿ ಒಂದಿಷ್ಟು ಸಮಸ್ಯೆ ಆಗಿದೆ ಎಂಬ ಮಾಹಿತಿ ಇದೆ.ಅಲ್ಲಿಯ ವೈದ್ಯರ ಲೋಪ ಏನಾದರೂ ಇದ್ದರೆ ಖಂಡಿತ ಕ್ರಮ ಕೈಗೊಳ್ಳುವದಾಗಿ ಹೇಳಿದ ಆರೋಗ್ಯ ಸಚಿವರು.ನಮ್ಮ ಮನವಿ ಮೇರೆಗೆ ಎಲ್ಲ ಸರಕಾರಿ ವೈದ್ಯರು ಕರ್ತವ್ಯ ನಿರ್ವಹಿಸಿದ್ದಾರೆ.ಎಲ್ಲ ವೈದ್ಯರಿಗೂ ಧನ್ಯವಾದಗಳು.ಖಾಸಗಿ ವೈದ್ಯರೂ ಕೂಡಾ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.ಅವರಿಗೂ ಧನ್ಯವಾದ ಸಮರ್ಪಿಸಿದ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್​

Shyam.Bapat

ಇತ್ತೀಚಿನದು Live TV

Top Stories