ಹೋಮ್ » ವಿಡಿಯೋ » ರಾಜ್ಯ

ಕಲಬುರ್ಗಿಯಲ್ಲಿ ಕೈ ಸೋಲುತ್ತೆಂಬ ಭವಿಷ್ಯ; ಯಡಿಯೂರಪ್ಪ ಒಳ್ಳೆಯ ಜ್ಯೋತಿಷಿ: ಖರ್ಗೆ ಲೇವಡಿ

ರಾಜ್ಯ14:12 PM May 06, 2019

ಖರ್ಗೆ ಸೋಲ್ತಾರೆ ಅಂತಿದ್ದ ಬಿಎಸ್ವೈ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಒಳ್ಳೆಯ ಜ್ಯೋತಿಷಿ ಅನ್ನಿಸುತ್ತೆ. ನಾವು ಕೆಲಸದ ಮೇಲೆ ನಂಬಿಕೆ ಇಟ್ಟುಕೊಂಡವರು ಜನರ ಪ್ರತಿಕ್ರಿಯೆ ಪ್ರಕಾರ ನನ್ನ ಗೆಲುವು ನಿಶ್ಚಿತ ಅಂತ ಖರ್ಗೆ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//