ಹೋಮ್ » ವಿಡಿಯೋ » ರಾಜ್ಯ

ಮುಂದುವರೆದ ಹುಚ್ಚ ವೆಂಕಟ್ ರಾದ್ಧಾಂತ: ಮಂಡ್ಯದಲ್ಲಿ ರಾದ್ಧಾಂತ ಮಾಡಿದ ಹುಚ್ಚ ವೆಂಕಟ್

ರಾಜ್ಯ10:36 AM September 02, 2019

ಮಂಡ್ಯ: ಪುಂಡಾಟ ಮೆರೆದ ಹುಚ್ಚ ವೆಂಕಟ್.ಮಂಡ್ಯದ ಜ್ಯೋತಿ ಇಂಟರ್ ನ್ಯಾಷಿನಲ್ ಹೋಟೇಲ್ ಮುಂಭಾಗ ಘಟನೆ‌.ಹೋಟೆಲ್ ಮುಂಭಾಗ ನಿಂತದ ಕಾರ್ ಮೇಲೆ ಕಲ್ಲು ಎತ್ತು ಹಾಕಿ ಪುಂಡಾಟ.ಕನ್ನಡ ಚಿತ್ರನಟ ನಿರ್ಮಾಪಕ ನಾಗಿ ಸೈಕೋ ವೆಂಕಟ್.ಇತ್ತೀಚೆಗೆ ಚೆನ್ನೈ ನಲ್ಲಿ ಹುಚ್ಚನಂತೆ ಅಲೆದಾಡ್ತ ಕಾಣಿಸಿಕೊಂಡಿದ್ದ ಹುಚ್ಚ ವೆಂಕಟ್.

Shyam.Bapat

ಇತ್ತೀಚಿನದು

Top Stories

//