ಹೋಮ್ » ವಿಡಿಯೋ » ರಾಜ್ಯ

ಬಹುಮತ ಕಳೆದುಕೊಂಡಾಗಲೆ ಮರ್ಯಾದೆಯಿಂದ ರಾಜೀನಾಮೆ ಕೊಡಬೇಕಿತ್ತು; ಕೆಎಸ್ ಈಶ್ವರಪ್ಪ

ರಾಜ್ಯ09:47 AM July 19, 2019

ಬೆಂಗಳೂರು (ಜುಲೈ.19); ದೋಸ್ತಿ ಸರ್ಕಾರಕ್ಕೆ ಅವರ ಶಾಸಕರದ್ದೇ ಬೆಂಬಲ ಇಲ್ಲ. ನಿನ್ನೆಯ ಸದನದಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಂಡ ರೀತಿ, ಸಭಾಧ್ಯಕ್ಷರ ನಡವಳಿಕೆ ಸರಿಯಿಲ್ಲ. ಸದನದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪನ್ನು ಟೀಕೆ ಮಾಡಲಾಗಿದೆ. ರಾಜ್ಯಪಾಲರ ಸಂದೇಶವನ್ನು ನಿರ್ಲಕ್ಷ್ಯ ಮಾಡಲಾಗಿದೆ.

sangayya

ಇತ್ತೀಚಿನದು Live TV