ಹೋಮ್ » ವಿಡಿಯೋ » ರಾಜ್ಯ

ಎಚ್​ಡಿಕೆ ಅಧಿಕಾರ ಕೇಳಿದ ಮಾತ್ರಕ್ಕೆ ಜನ ಕೊಡಬೇಕಲ್ಲ; ಸಿದ್ದರಾಮಯ್ಯ ವ್ಯಂಗ್ಯ

ರಾಜ್ಯ12:35 PM February 07, 2020

ಮೈಸೂರು: ಮತ್ತೊಮ್ಮೆ ನನಗೆ ಅಧಿಕಾರ ಕೊಡಿ ಎಂಬ ಹೆಚ್.ಡಿ.ಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅವರು ಕೇಳಬಹುದು, ಆದ್ರೆ ಜನ ಕೊಡಬೇಕಲ್ಲ. 14 ತಿಂಗಳು ಸರ್ಕಾರ‌ ಇದ್ದಾಗ ಏನು ಮಾಡಿದರು? ಎಂದು ವ್ಯಂಗ್ಯವಾಡಿದ್ದಾರೆ.

webtech_news18

ಇತ್ತೀಚಿನದು Live TV