ಹೋಮ್ » ವಿಡಿಯೋ » ರಾಜ್ಯ

HDD ಕುಟುಂಬ ರಾಜಕಾರಣವನ್ನು ಲೇವಡಿ ಮಾಡುವ ಸಾಕ್ಷ್ಯಚಿತ್ರ: ವಿಡಿಯೋ ವೈರಲ್​

ರಾಜ್ಯ21:48 PM March 27, 2019

ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ HDD ಕುಟುಂಬ ರಾಜಕಾರಣದ ಸಾಕ್ಷ್ಯಚಿತ್ರ.ವೈದ್ಯನೊಬ್ಬನ‌ ಮಗ ರೋಗಿಯೊಬ್ಬನನ್ನು ಪರಿಶೀಲಿಸಿ ಚುಚ್ಚುಮದ್ದು ನೀಡಲು ಹೋದಾಗ ರೋಗಿಯಿಂದ ಪ್ರಶ್ನೆ.ತಕ್ಷಣ ಮದ್ಯ ಪ್ರವೇಶ ಮಾಡಿದ ವೈದ್ಯನಿಂದ ರೋಗಿಗೆ ಸಮಜಾಯಿಸಿ.HDD ಮಕ್ಕಳು,ಮೊಮ್ಮಕ್ಕಳು ರಾಜಕಾರಣಿಗಳಾ ಬರ್ತಿದ್ದಾರೆ ನನ್ನ ಮಗ ಡಾಕ್ಟರ್ ಆಗಬಾರದಾ?.ಕೊನೆಗೆ ರೋಗಿಗೆ ಸಲಹೆ ನೀಡಿ ವೈದ್ಯ ಯೋಚನೆ ಮಾಡಿ ಮತ ನೀಡಿ ಎಂದು ಸಲಹೆ.HDD ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡುವಂತೆ ಮನವಿ ಮಾಡಿರೋ ವೈದ್ಯ.

Shyam.Bapat

ಇತ್ತೀಚಿನದು

Top Stories

//