ಹೋಮ್ » ವಿಡಿಯೋ » ರಾಜ್ಯ

ಈ ರೇವಣ್ಣನ್ನ ಅರ್ಥ ಮಾಡ್ಕೊಳೋಕೆ ನಂಗೆ ತುಂಬಾ ವರ್ಷ ಬೇಕಾಯ್ತು: ಸಿದ್ದರಾಮಯ್ಯ

ರಾಜ್ಯ18:21 PM March 18, 2020

ಬೆಂಗಳೂರು (ಮಾರ್ಚ್‌ 18); ರಾಜ್ಯದ ಖಜಾನೆಯನ್ನು ಸಾಕಷ್ಟು ಸಂಪನ್ಮೂಲ ಇಲ್ಲ. ಇನ್ನೂ ಕೇಂದ್ರದಿಂದ ನ್ಯಾಯಯುತವಾಗಿ ರಾಜ್ಯಕ್ಕೆ ಸಿಗಬೇಕಿದ್ದ ಅನುದಾನವೂ ಬಂದಿಲ್ಲ. ಹೀಗಿದ್ದ ಮೇಲೆ ಬಜೆಟ್‌ ಶೇ.100 ರಷ್ಟು ಜಾರಿಯಾಗುವುದು ಹೇಗೆ? ಇದೊಂದು ದಾರಿದ್ರ್ಯ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

webtech_news18

ಇತ್ತೀಚಿನದು

Top Stories

//