ಹಾಸನ: ಲೋಕೋಪಯೋಗಿ ಸಚಿವ ಹೆಚ್,ಡಿ,ರೇವಣ್ಣ ಪುತ್ರ ಡಾ.ಸೂರಜ್ ರನ್ನ ವೇದಿಕೆ ಮೇಲೆ ಕೂರಿಸಿದ ಅಧಿಕಾರಿಗಳು,ನಿನ್ನೆ ಸಿಎಂ ಪಾಲ್ಗೊಂಡಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಪುತ್ರನಿಗೆ ವೇದಿಕೆಯಲ್ಲಿ ಅವಕಾಶ,ಸಿಎಂ ಆಗಮಿಸಿದ ವೇದಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳು,ಯಾವುದೇ ಚುನಾಯಿತ ಪ್ರತಿನಿಧಿಯಲ್ಲದಿದ್ರೂ ವೇದಿಕೆಯ
ಮೊದಲ ಸ್ಥಾನದಲ್ಲಿ ಸ್ಥಾನ ಪಡೆದ ಸೂರಜ್.ಐಜಿ ಹಾಗೂ ಎಸ್ಪಿ ನಡುವೆ ಕುಳಿತು ಇಡೀ ಕಾರ್ಯಕ್ರಮ ವೀಕ್ಷಿಸಿದ ಸಚಿವರ ಪುತ್ರ,ವೇದಿಕೆ ಮೇಲೆ ಬಂದ ಮಗನನ್ನ ಕರೆದು ಕೂರಿಸಿದ ಸಚಿವ ರೇವಣ್ಣ,ಸಿಎಂ,ಸಚಿವರು,ಡಿಸಿ ಎಸ್ಪಿಗಳ ಜೊತೆ ಸರ್ಕಾರಿ ಕಾರ್ಯಕ್ರಮದ ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದ ಸಚಿವರ ಪುತ್ರ.ಕೂರಲು ಜಾಗವಿಲ್ಲದೆ ಬೇರೆಯರ ಏಳಿಸಿ ಬೇರೆಡೆ ಕೂರಿಸಿದ ಸಚಿವ ರೇವಣ್ಣ,ಸಿಎಂ ಆಗಮಿಸಿದ್ದ ವೇದಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಸೂಪರ್ ಸಿಎಂ ಹೆಚ್,ಡಿ,ರೇವಣ್ಣ.
Shyam.Bapat
Share Video