ಹೋಮ್ » ವಿಡಿಯೋ » ರಾಜ್ಯ

ಹೆಚ್.ಡಿ.ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ

ರಾಜ್ಯ15:21 PM July 28, 2019

ವಿಜಯಪುರ: ಮೈತ್ರಿ ಸರ್ಕಾರಕ್ಕೆ ಪತನಕ್ಕೆ ಹೆಚ್.ಡಿ. ರೇವಣ್ಣ ಕಾರಣನಾ? ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಪಾಟೀಲ ಅಸಮಾಧಾನ.ವಿಜಯಪುರದಲ್ಲಿ ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿಕೆ.ಹೆಚ್ಡಿ ರೇವಣ್ಣ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.ಆರೋಗ್ಯ ಇಲಾಖೆಯಲ್ಲೂ ಕೈ ಹಾಕಿದ್ರು.ಅವರ ವಿರುದ್ಧ ನಮಗೂ ಸಾಕಷ್ಟು ಅಸಮಾಧಾನವಿದೆ.ಅದಕ್ಕಾಗಿ ಸರ್ಕಾರ ಬೀಳಸಬೇಕು ಅಂತಾ ಇದೀಯಾ.KMF ಅಧ್ಯಕರು ಕಿಡ್ನಾಪ್ ವಿಚಾರ.ಹೆಚ್.ಡಿ. ರೇವಣ್ಣ ಈ ವಿಷಯದಲ್ಲಿ ಕೈ ಹಾಕಿದು ತಪ್ಪು.ಕಾಂಗ್ರೆಸ್ ಶಾಸಕ ಭೀಮಾನಾಯಕಗೆ ನೀಡಲು ತೀರ್ಮಾನ ಆಗಿತ್ತು.

Shyam.Bapat

ಇತ್ತೀಚಿನದು

Top Stories

//