ಹೋಮ್ » ವಿಡಿಯೋ » ರಾಜ್ಯ

ದೇವೇಗೌಡರ ಹೆಸರು ಹೇಳಲಿಲ್ಲ ಅಂದರೆ ಬಿಜೆಪಿಯವರಿಗೆ ಊಟ ಸೇರಲ್ಲ; ರೇವಣ್ಣ ವ್ಯಂಗ್ಯ

ರಾಜ್ಯ12:13 PM March 18, 2019

ಬಿಜೆಪಿಯವರು ಇಷ್ಟು ದಿನ ರಾಮನ ಭಜನೆ ಮಾಡಿದರು. ಈಗ ರಾಮನನ್ನು ಕಾಡಿಗೆ ಕಳುಹಿಸಿ ದೇವೇಗೌಡರ ಭಜನೆ ಮಾಡುತ್ತಿದ್ದಾರೆ. ಬಿಜೆಪಿಯವರು ಬೆಳಗ್ಗೆ ಎದ್ದು ದೇವೇಗೌಡರ ಹೆಸರು ಹೇಳಲಿಲ್ಲ ಅಂದರೆ ಊಟ ಸೇರಲ್ಲ ಎಂದು ಸಚಿವ ಎಚ್​.ಡಿ.ರೇವಣ್ಣ ವ್ಯಂಗ್ಯ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories