ಹೋಮ್ » ವಿಡಿಯೋ » ರಾಜ್ಯ

ನನ್ನ ಗಂಟೇನಾದ್ರೂ ಹೋಯ್ತೇನ್ರೀ ಎಂದ ರೇವಣ್ಣ

ರಾಜ್ಯ15:28 PM January 16, 2019

ಆಪರೇಷನ್​ ಕಮಲ ಆದರೇನಂತೆ? ನಾನು ಯಾವಾಗಲೂ ಕೂಲಾಗಿರುತ್ತೇನೆ. ನನ್ನದೇನು ಹೊಲ, ಮನೆ ಹೋಗುತ್ತಿದೆಯಾ? ಹೊಸ ಪಂಚಾಂಗ ಬಂದಿದೆ ಅದನ್ನು ನೋಡಿಕೊಂಡು ಭವಿಷ್ಯ ಹೇಳ್ತೀನಿ ಬನ್ನಿ ಎಂದು ಹಾಸನದಲ್ಲಿ ತಮಾಷೆ ಮಾಡಿದ ಸಚಿವ ಎಚ್​.ಡಿ. ರೇವಣ್ಣ ಬಿಜೆಪಿಯವರು ಏನೇ ಮಾಡಿದರೂ ನನಗೆ ಟೆನ್ಷನ್​ ಇಲ್ಲ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories