ಹೋಮ್ » ವಿಡಿಯೋ » ರಾಜ್ಯ

ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜೀನಾಮೆ ನಿಶ್ಚಿತ: ಬಿ.ಎಸ್​.ಯಡಿಯೂರಪ್ಪ

ರಾಜ್ಯ15:47 PM July 15, 2019

ವಿಶ್ವಾಸ ನಿರ್ಣಯ ಮಂಡಿಸಲಾಗಿದೆ.ಚರ್ಚೆ ಇವತ್ತೇ ಶುರು ಮಾಡಿ ಅಂದಿದ್ದೇವೆ‌.ಆದರೆ ಒಪ್ಪಲಿಲ್ಲ.ಹಾಗಾಗಿ ಇಂದು ಸದನ ನಡೆಸುವುದು ಬೇಡ ಎಂದು ಮನವಿ ಮಾಡಿದ್ವಿ.ಅದೇ ಪ್ರಕಾರ ಸದನ ಮುಂದೂಡಿದ್ದಾರೆ.ಡಿಕೆ ಶಿವಕುಮಾರ್ ತಮ್ಮ ಬಳಿ ಇರುವ ಅಸ್ತ್ರ ಪ್ರಯೋಗ ಮಾಡಲಿ.ಅದು ಸಹಜ, ಒಬ್ಬ ರಾಜಕೀಯ ‌ನಾಯಕರಾಗಿ ಅವರ ಕೆಸಲ ನಾಡ್ತಾರೆ.ಅದನ್ನ ಬೇಡ ಅನ್ನೋಕೆ ನಾನ್ಯಾರು ?ಇಷ್ಡು ದಿನ ಅವರು ಯಾವ ಅಸ್ತ್ರ ಬಳಸಿದ್ರು.‌ಯಾವುದಾದ್ರೂ ಅಸ್ತ್ರ ಪ್ರಯೋಜನ ಆಯ್ತಾ?ಅವರ ಕೆಲಸ ಅವರು ಮಾಡಲಿ.ಗುರುವಾರ ಚರ್ಚೆ ನಡೆಯುತ್ತೆ, ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ ಎಂಬ ವಿಶ್ವಾಸ ಇದೆ.ನ್ಯೂಸ್ 18ಕ್ಕೆ ಯಡಿಯೂರಪ್ಪ ಹೇಳಿಕೆ

Shyam.Bapat

ಇತ್ತೀಚಿನದು

Top Stories

//