ಹೋಮ್ » ವಿಡಿಯೋ » ರಾಜ್ಯ

1 ಅಡಿ ನೀರಿನ ಸಂಪ್​ಗೆ ಬಿದ್ದರೆ ಸಾಯಲು ಸಾಧ್ಯವೇ?; ಬಿಎಸ್​ವೈ ಪತ್ನಿ ಸಾವಿನ ಬಗ್ಗೆ ಹೆಚ್​ಡಿಕೆ ಪ್ರಶ್ನೆ

ರಾಜ್ಯ21:11 PM September 20, 2019

ರಾಮನಗರ (ಸೆ. 20): ಕೇವಲ 1 ಅಡಿಯಿದ್ದ ನೀರಿನ ಸಂಪ್​ಗೆ ಬಿದ್ದು ಗಣ್ಯ ರಾಜಕಾರಣಿಯ ಪತ್ನಿ ಸಾವನ್ನಪ್ಪಿದ್ದರು. ಇದು ಅನುಮಾನಾಸ್ಪದ ಸಾವಲ್ಲವೇ? ಇದರ ಬಗ್ಗೆ ಯಾರೂ ಪ್ರಚಾರವನ್ನೇ ಮಾಡಲಿಲ್ಲ. ಅಂತಹ ರಾಜಕಾರಣಿಗಳೇ ಈಗ ರಾಜ್ಯವನ್ನು ಆಳುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಪತ್ನಿಯ ಸಾವಿನ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading