ಹೋಮ್ » ವಿಡಿಯೋ » ರಾಜ್ಯ

ನಿಮಗೆ ಹೃದಯ ಇದ್ದರೆ ತಾನೆ ಕಣ್ಣೀರು ಬರೋದು; ಸದಾನಂದಗೌಡರಿಗೆ ಎಚ್​ಡಿಕೆ ತಿರುಗೇಟು

ರಾಜ್ಯ14:12 PM November 28, 2019

ಮೈಸೂರು(ನ.28): ಮಾಜಿ ಸಿಎಂ ಕುಮಾರಸ್ವಾಮಿ ಹುಣಸೂರು ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾರೆ. ನಿನ್ನೆ, ಕೆ.ಆರ್​.ಪೇಟೆಯಲ್ಲಿ ಮತಯಾಚನೆ ಮಾಡಿದ್ದರು. ಈ ವೇಳೆ ಅನರ್ಹ ಶಾಸಕ ನಾರಾಯಣಗೌಡ ತನಗೆ ಮೋಸ ಮಾಡಿ ಹೋದ ಎಂದು ಎಚ್​ಡಿಕೆ ವೇದಿಕೆಯಲ್ಲೇ ಅತ್ತಿದ್ದರು. ಇದಾದ ಬಳಿಕ ಬಿಜೆಪಿ ನಾಯಕರು ಕುಮಾರಸ್ವಾಮಿ ಕುಟುಂಬ ಚುನಾವಣೆ ಸಮಯ ಬಂದಾಗ ಅಳುವುದು ಸಾಮಾನ್ಯ ಎಂದು ಗೇಲಿ ಮಾಡಿದ್ದರು. ಇದರಿಂದ ಕೆಂಡಾಮಂಡಲರಾದ ಕುಮಾರಸ್ವಾಮಿ, ಹೌದು ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್​ ಎಂದು ತಿರುಗೇಟು ನೀಡಿದ್ಧಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading