ಹೋಮ್ » ವಿಡಿಯೋ » ರಾಜ್ಯ

ಹಿರೇಮಠರಿಗೆ ದಾಖಲೆ ಬೇಕೆಂದಿದ್ದರೆ ನಾನೇ ಕೊಡುತ್ತಿದ್ದೆ, ಅಲ್ಲಿಯವರೆಗೂ ಯಾಕೆ ಹೋದ್ರು?: ಹೆಚ್ಡಿಕೆ

ರಾಜ್ಯ18:49 PM January 20, 2020

ಚಿಕ್ಕಮಗಳೂರು: ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಅವರಿಗೆ ದಾಖಲೆ ಬೇಕಿದ್ದರೆ ನಾನೇ ಕೊಡುತ್ತೇನೆ. ಅವರು ಅಲ್ಲಿಯವರೆಗೂ ಯಾಕೆ ಹೋದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಗಿ ಹೇಳಿದ್ದಾರೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದ ಎಸ್​.ಆರ್​. ಹಿರೇಮಠ ಅವರು ಇಂದು ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಗೆ ತೆರಳಿದ್ದಾಗ ಕುಮಾರಸ್ವಾಮಿ ಬೆಂಬಲಿಗರೆನ್ನಲಾದ ವ್ಯಕ್ತಿಗಳು ಹಿರೇಮಠ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು.

webtech_news18

ಇತ್ತೀಚಿನದು Live TV