ಹೋಮ್ » ವಿಡಿಯೋ » ರಾಜ್ಯ

ನಮ್ಮ ಪಕ್ಷದಿಂದ ಹೋದ ಶಾಸಕರು ಈಗ ಶ್ರೀಮಂತರಾಗಿದ್ದಾರೆ; ಹೆಚ್​ಡಿ ಕುಮಾರಸ್ವಾಮಿ

ರಾಜ್ಯ13:55 PM February 06, 2020

ಮೈಸೂರು: 10 ಜನ ಮಂತ್ರಿಗಳಾಗಿ ಮಜಾ ಮಾಡುತ್ತಿದ್ದರೆ, ಬಿಜೆಪಿಯ 105 ಶಾಸಕರು ಕಡುಬು ತಿಂತಾರಾ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕುಹಕವಾಡಿದ್ದಾರೆ. ಸಿಎಂ ಯಡಿಯೂರಪ್ಪ ಸರ್ಕಾರ ಉಳಿಸಿಕೊಳ್ಳುವುದರಲ್ಲಿ ಎಕ್ಸ್​ಪರ್ಟ್​ ಇದ್ದಾರೆ. ಅವರಿಗೆ ಸರ್ಕಾರ ಬೀಳಿಸೋದು, ರಚಿಸೋದು ಕರಗತವಾಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ತಾರೆಂಬ ವಿಶ್ವಾಸ ನನಗೆ ಇದೆ ಎಂದು ಲೇವಡಿ ಮಾಡಿದರು.

webtech_news18

ಇತ್ತೀಚಿನದು

Top Stories

//