ಹೋಮ್ » ವಿಡಿಯೋ » ರಾಜ್ಯ

ಅಮೇರಿಕದ ನ್ಯೂಜೆರ್ಸಿಯ ಪೂಜಾ ಕಾರ್ಯಕ್ರಮದಲ್ಲಿ ಸಿಎಂ ಎಚ್​ಡಿಕೆ ಭಾಗಿ

ರಾಜ್ಯ11:38 AM June 30, 2019

ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಇಂದು ಕಾಲ ಭೈರವೇಶ್ವರ ದೇವಾಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಆದಿ ಚುಂಚನಗಿರಿ ವತಿಯಿಂದ ನಿರ್ಮಿಸುವ ದೇವಸ್ಥಾನದ ಶಿಲಾನ್ಯಾಸಕ್ಕೆ ಸಿಎಂ ಕುಮಾರಸ್ವಾಮಿ, ಸಚಿವ ಪುಟ್ಟರಾಜು, ಸಾರಾ ಮಹೇಶ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories