ಹೋಮ್ » ವಿಡಿಯೋ » ರಾಜ್ಯ

ಅಧಿಕಾರಿಗಳ ವರ್ಗಾವಣೆಯಲ್ಲಿ ಕುಮಾರಸ್ವಾಮಿ ಡಾನ್​; ತಿರುಗೇಟು ಕೊಟ್ಟ ಡಿಸಿಎಂ

ರಾಜ್ಯ13:21 PM September 05, 2019

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಡಾನ್, ಕಿಂಗ್. ಇದರಲ್ಲಿ ನಾನು ಒಂದು ರೂಪಾಯಿಯನ್ನ ಪಡೆದಿಲ್ಲ. ಯಾರು ವರ್ಗಾವಣೆ ನಡೆಸಿದ್ದರೋ ಅವರು ಈಗ ಈ ರೀತಿ ಹೇಳಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಾ. ಅಶ್ವಥನಾರಾಯಣ್. ಸವಾಲು ಹಾಕಿದ್ದಾರೆ.

sangayya

ಇತ್ತೀಚಿನದು

Top Stories

//