ಮನೆಹಾಳು ಶಕುನಿಗಳಿಂದಲೇ ಹಾಸನದಲ್ಲಿ ಗೊಂದಲ ಎಂದ HDK!

  • 18:47 PM April 11, 2023
  • state
Share This :

ಮನೆಹಾಳು ಶಕುನಿಗಳಿಂದಲೇ ಹಾಸನದಲ್ಲಿ ಗೊಂದಲ ಎಂದ HDK!

ಹಾಸನ ಟಿಕೆಟ್ ವಿಚಾರವಾಗಿ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ಅವರು, ಶಕುನಿಗಳು ಬೆಳಗಿನಿಂದ ಸಂಜೆಯವರೆಗೆ ಮೈಂಡ್ ವಾಶ್ ಮಾಡುತ್ತಿದ್ದಾರೆ. ಬೇರೆ ಪಕ್ಷದವರು, ಬುದ್ಧಿ ಜೀವಿಗಳು ಮತ್ತು ಹಿತಶತ್ರುಗಳು ತಲೆಕೆಡಿಸಿದ್ದಾರೆ ಅಂತ ಆರೋಪಿಸಿದ್ರು.