ಹೋಮ್ » ವಿಡಿಯೋ » ರಾಜ್ಯ

ತೃಪ್ತಿ ತರುವ ರೀತಿಯಲ್ಲಿ ನಡೆಯಿತು ನಿಖಿಲ್ ನಿಶ್ಚಿತಾರ್ಥ ಕಾರ್ಯಕ್ರಮ: ಕುಮಾರಸ್ವಾಮಿ

ರಾಜ್ಯ21:04 PM February 10, 2020

ಮಾಜಿ ಪ್ರಧಾನಿ ದೊಡ್ಡಗೌಡರ ಮೊಮ್ಮಗ, ಮಾಜಿ ಸಿಎಂ ಕುಮಾರಸ್ವಾಮಿಯವರ ಮಗ, ಜೆಡಿಎಸ್ ಪಕ್ಷದ ಮುಖಂಡ ಹಾಗೂ ಸ್ಯಾಂಡಲ್‍ವುಡ್‍ನ ಯುವರಾಜ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಇಂದು ಅದ್ದೂರಿಯಾಗಿ ನೆರವೇರಿತು. ಮನೆಯವರು ನೋಡಿ ಫಿಕ್ಸ್​ ಮಾಡಿದ ಹುಡುಗಿ ರೇವತಿ ಜತೆ ಉಂಗುರ ಬದಲಾಯಿಸಿಕೊಂಡಿದ್ದಾರೆ ನಿಖಿಲ್.

webtech_news18

ಇತ್ತೀಚಿನದು Live TV