ಹೋಮ್ » ವಿಡಿಯೋ » ರಾಜ್ಯ

ಲಿಂಗಾಯತ ಸಮಾಜ ಎನ್ನುತ್ತೀರಿ; ನಿಮ್ಮ ಜನರ ಕಷ್ಟಕ್ಕೆ ಸ್ಪಂದಿಸಿದ್ದೀರಾ? ಯಡಿಯೂರಪ್ಪಗೆ ಹೆಚ್ಡಿಕೆ ಪ್ರಶ್ನೆ

ರಾಜ್ಯ15:39 PM January 24, 2020

ಬೆಂಗಳೂರು: ಯಡಿಯೂರಪ್ಪ ಅವರು ನಮ್ಮ ಲಿಂಗಾಯತ ಸಮಾಜ ಅಂತಾರೆ. ನಿಮ್ಮ ಲಿಂಗಾಯತ ಜನರ ಸ್ಥಿತಿ ಹೇಗಿದೆ ಎಂದು ನೋಡಿ ಸ್ವಾಮಿ. ಸಾಲ ಮಾಡಿದ ರೈತರಿಂದ ಹಣ ವಸೂಲಿ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಪೊಲೀಸರಿಂದ ರಕ್ಷಣೆ ಕೊಟ್ಟು ಆದೇಶ ಹೊರಡಿಸಿದ್ರಿ. ಮಾಧ್ಯಮಗಳಲ್ಲಿ ಟೀಕೆ ಬಂದ ನಂತರ ಆದೇಶ ಹಿಂಪಡೆದುಕೊಂಡಿದ್ದೀರಿ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

webtech_news18

ಇತ್ತೀಚಿನದು

Top Stories

//