ಹೋಮ್ » ವಿಡಿಯೋ » ರಾಜ್ಯ

ಕುಮಾರಸ್ವಾಮಿ ಕರ್ನಾಟಕದ ಓವೈಸಿಯಂತೆ ವರ್ತಿಸುತ್ತಿದ್ಧಾರೆ: ಬಸನಗೌಡ ಯತ್ನಾಳ

ರಾಜ್ಯ16:50 PM January 23, 2020

ವಿಜಯಪುರ (ಜ. 22): ಕುಮಾರಸ್ವಾಮಿಯವರ ರಾಜಕೀಯವೇ ಅಣಕು ರೀತಿಯಲ್ಲಿದೆ. ಅವರು ಈಗೀಗ ಕರ್ನಾಟಕದ ಓವೈಸಿಯಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಹಚ್ಚಿ, ಅದನ್ನು ಸ್ಫೋಟಿಸಿದ್ದು ಮಂಗಳೂರು ಪೊಲೀಸರ ಅಣಕು ಪ್ರದರ್ಶನದಂತಿತ್ತು. ಯಾರನ್ನೋ ಮೆಚ್ಚಿಸುವ ಸಲುವಾಗಿ ಇನ್ನಾರನ್ನೋ ಬಂಧಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಯಲ್ಲಿ ಅಪಾಯಕಾರಿ ವಸ್ತುಗಳು ಇರಲಿಲ್ಲ. ವಿನಾಕಾರಣ ಈ ವಿಷಯವನ್ನು ಪೊಲೀಸರು ವೈಭವೀಕರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

webtech_news18

ಇತ್ತೀಚಿನದು Live TV