ಹೋಮ್ » ವಿಡಿಯೋ » ರಾಜ್ಯ

ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವರು ಈ ದೇಶದ ನಾಗರಿಕರು: ಹೆಚ್ಡಿಕೆ

ರಾಜ್ಯ14:59 PM January 24, 2020

ಬೆಂಗಳೂರು: ಮುಸ್ಲಿಮರ ಮತ ಪಡೆಯಲು ಹೊರಟಿದ್ದೇನೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ಧಾರೆ. ನನಗೆ ಜಾತಿ, ಧರ್ಮ ರಾಜಕಾರಣ ಮಾಡಿ ಗೊತ್ತಿಲ್ಲ. ಮಂಗಳೂರಿನಲ್ಲಿ ಗುಂಡೇಟು ತಿಂದ ಮುಸ್ಲಿಮರು ನಮ್ಮ ದೇಶದ ನಾಗರಿಕರು. ಮೀನನ್ನು ಬಾಕ್ಸ್ಗೆ ತುಂಬಿ ಕೂಲಿ ಕೆಲಸ ಮಾಡುವ ವ್ಯಕ್ತಿಯ ಮೇಲೆ ಗುಂಡು ಹೊಡೆದು ಸಾಯಿಸುತ್ತಾರೆ.. ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಗುಂಡು ಹಾರಿಸುತ್ತಾರೆ. ನಾನು ಅಲ್ಲಿ ಹೇಳಿದ್ದು ಇಬ್ಬರು ಅಮಾಯಕರನ ಬಲಿತೆಗೆದುಕೊಂಡಿದ್ದೀರಿ.

webtech_news18

ಇತ್ತೀಚಿನದು Live TV